ಭಾರತ ಹಾಗೂ ಪಾಕಿಸ್ತಾನ ದ್ವಿಪಕ್ಷೀಯ ಸರಣಿ ನಡೆಯದೆ ದಶಕಗಳೇ ಕಳೆದಿದೆ. ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಕಾಳಗ ಅಭಿಮಾನಿಗಳ ಪಾಲಿಗೆ ಯಾವಾಗಲೂ ರಸದೌತಣವನ್ನು ನೀಡುತ್ತಿತ್ತು. ಆದರೆ ಭಾರತ ಪಾಕ್ ಸರಣಿಯ ಬಗ್ಗೆ ಪಾಕಿಸ್ತಾನ ಮಾಜಿ ನಾಯಕ ಶಾಹಿದ್ ಅಫ್ರಿದಿ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.<br /><br />Afridi said that Pakistan's record against their neighbours and arch-rivals was so exemplary that their counterparts would ask for forgiveness after the match ended.